ಹಿಮಾಚಲದಲ್ಲಿ
ಭೂಮಿ ಬ್ಯೂಟಿ ಶೋ!
ಭೂಮಿ ಶೆಟ್ಟಿ ಕನ್ನಡ ಕಿರುತೆರೆಯ ಮೂಲಕ ಜನಮನ ಗೆದ್ದವರು
ನಟನೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಭೂಮಿ ಯಕ್ಷಗಾನ ಕಲಾವಿದೆಯೂ ಹೌದು
ಸಧ್ಯ ಸಿನಿಮಾ, ಧಾರಾವಾಹಿಗಳಿಗೆ ಬ್ರೇಕ್ ಕೊಟ್ಟು ಟ್ರಾವೆಲಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ
ಈಗ ಹಿಮಾಚಲ, ಕಾಶ್ಮೀರಕ್ಕೆ ಪ್ರವಾಸ ಮಾಡುತ್ತಿದ್ದಾರೆ
ನಟಿ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಇದ್ದಾರೆ
ಸಾಮಾಜಿಕ ಮಾಧ್ಯಮದಲ್ಲಿ ಹಿಮಾಚಲದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಸ್‌ಗಳನ್ನ ಶೇರ್ ಮಾಡಿಕೊಂಡಿದ್ದಾರೆ
ಹಿಮಾಚಲದ ಜನರ ಜೊತೆ ನಟಿ ಫೋಟೋ ತೆಗೆದುಕೊಂಡಿದ್ದಾರೆ
ಹಾಗೆ ದನ, ನಾಯಿಗಳ ಫೋಟೋ ಶೇರ್ ಮಾಡಿ
ಇದರ ಮಧ್ಯೆ ಭೂಮಿ ತಮ್ಮ ಬ್ಯೂಟಿ ಶೋ ಮಾಡಿದ್ದಾರೆ
ಈ ಫೋಟೋಸ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ
Actress: 18 ಕೋಟಿ ಸಾಲ ಮನ್ನಾ ಆರೋಪ! ಕಾಂಗ್ರೆಸ್ ವಿರುದ್ಧ ನಟಿ ಗರಂ, ಶೇಮ್ ಆನ್ ಯು ಎಂದು ಪೋಸ್ಟ್
ಇದನ್ನೂ ಓದಿ