5 ನಿಮಿಷದಲ್ಲಿ ಮಾಡಿ ಎಗ್ ಚೀಸ್ ಬಾಲ್! ರೆಸಿಪಿ ಇಲ್ಲಿದೆ

ಮೊದಲು 2-3 ಮೊಟ್ಟೆಗಳನ್ನು ಉಪ್ಪು ನೀರಿನಿಂದ ಬೇಯಿಸಿಕೊಳ್ಳಿ

ಬೇಯಿಸಿದ ಮೊಟ್ಟೆಯ ಗೋಡುಗಳನ್ನು ತೆಗೆಯಿರಿ

ಬಳಿಕ ಚಿಕ್ಕಚಿಕ್ಕದಾಗಿ ತುರಿದುಕೊಳ್ಳಿ

ಒಂದು ಬಟ್ಟಲಲ್ಲಿ ತುರಿದ ಮೊಟ್ಟೆ ಹಾಕಿ

ಅದಕ್ಕೆ ತುರಿದ ಚೀಸ್ (ಮೋಜರೆಲ್ಲಾ/ಚೆಡರ್) ಸೇರಿಸಿ

ಉಪ್ಪು, ಮೆಣಸು ಪುಡಿ, ಸ್ವಲ್ಪ ಚಾಟ್ ಮಸಾಲಾ ಸೇರಿಸಿಕೊಳ್ಳಿ

ಆ ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ಉಂಡೆ ಮಾಡಿ

ಪ್ರತ್ಯೇಕವಾಗಿ ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು + ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ

ಉಂಡೆಗಳನ್ನು ಮೊದಲು ಆ ಪೇಸ್ಟ್‌ನಲ್ಲಿ ಮುಳುಗಿಸಿ

ನಂತರ ಬ್ರೆಡ್ ಕ್ರಂಬ್ಸ್‌ನಲ್ಲಿ ರೋಲ್ ಮಾಡಿ

ಬಿಸಿ ಎಣ್ಣೆಯಲ್ಲಿ ಬಂಗಾರದ ಬಣ್ಣ ಬರುವವರೆಗೆ dip fry ಮಾಡಿದ್ರೆ ಚೀಸ್ ಎಗ್ ಬಾಲ್ ರೆಡಿ

ಟೊಮ್ಯಾಟೊ ಸಾಸ್ ಅಥವಾ ಮಯೋನೇಸ್ ಜೊತೆ ಬಿಸಿ ಬಿಸಿಯಾಗಿ ತಿಂದು ನೋಡಿ

Pappaya: ಪಪ್ಪಾಯಿಯೊಂದಿಗೆ ಈ 6 ಆಹಾರಗಳನ್ನು ಸೇವಿಸಲೇಬಾರದಂತೆ! ಅವು ಯಾವುವು ಎಂದು ಇಲ್ಲಿದೆ ನೋಡಿ

ಇದನ್ನೂ ಓದಿ